tag:blogger.com,1999:blog-4500761577786830847.post1923271625490373230..comments2023-10-10T17:40:32.637+05:30Comments on ಮ ಹ ತಿ: ಮಾ(ಬಾ)ತುಕತೆAshoka Bhagamandalahttp://www.blogger.com/profile/14950274741778093903noreply@blogger.comBlogger11125tag:blogger.com,1999:blog-4500761577786830847.post-23002476082095409012011-12-29T16:40:26.943+05:302011-12-29T16:40:26.943+05:30hoi puttakka kate bahala marmikavaagide :):)hoi puttakka kate bahala marmikavaagide :):)Ashoka Bhagamandalahttps://www.blogger.com/profile/14950274741778093903noreply@blogger.comtag:blogger.com,1999:blog-4500761577786830847.post-22776000804462934262011-12-25T22:03:39.561+05:302011-12-25T22:03:39.561+05:30ಚೆನ್ನಾಗಿದೆ ಅಕ್ಕ... ಎಷ್ಟೇ ದುಡ್ಡಿದ್ದರೇನು ಹಸಿದಾಗ ಅದನ್...ಚೆನ್ನಾಗಿದೆ ಅಕ್ಕ... ಎಷ್ಟೇ ದುಡ್ಡಿದ್ದರೇನು ಹಸಿದಾಗ ಅದನ್ನು ಮುಕ್ಕಲಾಗುವುದಿಲ್ಲ. ನಿಮ್ಮ ಕಥೆ ಮಾರ್ಮಿಕವಾಗಿ ಚೆನ್ನಾಗಿದೆ....Mohan V Kollegalnoreply@blogger.comtag:blogger.com,1999:blog-4500761577786830847.post-74778393930844786812011-12-25T20:19:07.148+05:302011-12-25T20:19:07.148+05:30ಅನೀತಕ್ಕ ಅಷ್ಟು ಚಿಕ್ಕದಾಗಿ ಚೊಕ್ಕವಾಗಿ ಸುಂದರ ಕತೆಗಳನ್ನು ...ಅನೀತಕ್ಕ ಅಷ್ಟು ಚಿಕ್ಕದಾಗಿ ಚೊಕ್ಕವಾಗಿ ಸುಂದರ ಕತೆಗಳನ್ನು ನೇಯುವ ನಿಮ್ಮ ಸೃಜನಶೀಲತೆಗೆ ಮನ ಮಾರುಹೋಯ್ತು.. ಸೂಕ್ಷ್ಮ ವಿಷಯದ ಬಗ್ಗೆ ತುಂಬಾ ಸುಂದರವಾಗಿ ಬೆಳಕು ಚೆಲ್ಲುತ್ತದೆ ಕತೆ.. ಮಾನವನ ಜೀವನದಲ್ಲಿನ ಕ್ಲಿಷ್ಟತೆಗಳ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದೆ.. ಚೆಂದವಾದ ಸಚಿತ್ರ ಕತೆ, ತುಂಬಾ ಇಷ್ಟವಾಯ್ತು..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-4500761577786830847.post-61556770973687684442011-12-25T16:43:27.971+05:302011-12-25T16:43:27.971+05:30ಅನಿತಕ್ಕ ನಿಜಕ್ಕು ಬಹಳ ಸು೦ದರವಾಗಿ ಬರೆದಿದ್ದೀರಿ. ಪ್ರಕ್ರು...ಅನಿತಕ್ಕ ನಿಜಕ್ಕು ಬಹಳ ಸು೦ದರವಾಗಿ ಬರೆದಿದ್ದೀರಿ. ಪ್ರಕ್ರುತಿಯ ಎಲ್ಲ ವಸ್ತುಗಳಿಗೆ ಬೆಲೆ ಇದೆ, ಆದರೆ ಮಾನವ ಕ೦ಡುಹಿಡಿದ ದುಡ್ಡಿಗೆ....ಉಪಯೋಗವಿದ್ದರೆ ಮಾತ್ರ ಬೆಲೆ ಇಲ್ಲದಿದ್ದಲ್ಲಿ ಕೇವಲ ರದ್ದಿ ಪೇಪರ್...ಈ ಲೇಖನ ಬಹಳ ಇಷ್ಟವಾಯಿತು...Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-4500761577786830847.post-76526623704356219632011-12-25T16:40:13.508+05:302011-12-25T16:40:13.508+05:30"ಪರಿಣಾಮಕಾರಿ" ಬರಹ! ಇಷ್ಟ ಆಯ್ತು."ಪರಿಣಾಮಕಾರಿ" ಬರಹ! ಇಷ್ಟ ಆಯ್ತು.ಶ್ರೀವತ್ಸ ಜೋಶಿhttp://sjoshi.podbean.comnoreply@blogger.comtag:blogger.com,1999:blog-4500761577786830847.post-80259646466796753912011-12-25T14:06:00.417+05:302011-12-25T14:06:00.417+05:30super.. Ofcli thumba janarige odiside..super.. Ofcli thumba janarige odiside..vijaykarnatakahttps://www.blogger.com/profile/16842612992297003017noreply@blogger.comtag:blogger.com,1999:blog-4500761577786830847.post-58034149227490754912011-12-25T13:37:30.734+05:302011-12-25T13:37:30.734+05:30ಸುಖದ ಅನ್ವೇಷಣೆಯಲ್ಲಿ ಮನುಷ್ಯ ದೈನಿಕವನ್ನ ಇನ್ನಷ್ಟು ಸಂಕೀರ...ಸುಖದ ಅನ್ವೇಷಣೆಯಲ್ಲಿ ಮನುಷ್ಯ ದೈನಿಕವನ್ನ ಇನ್ನಷ್ಟು ಸಂಕೀರ್ಣಗೊಳಿಸಿಕೊಳ್ಳುತ್ತಿದ್ದಾನಲ್ವಾ..?

ಚೆನ್ನಾಗಿದೆ ಬರಹ.

ನಿಜ, ಪ್ರಕೃತಿಯ ಪುಸ್ತಕವನ್ನು ಓದ ಬಲ್ಲವರಾದರೆ ಕಲ್ಲೂ ಕಥೆ ಹೇಳೀತು....Raghunandan K Hegdehttps://www.blogger.com/profile/12927942723357893311noreply@blogger.comtag:blogger.com,1999:blog-4500761577786830847.post-73280827863246975902011-12-25T13:27:26.567+05:302011-12-25T13:27:26.567+05:30ಆಹಾ, ಜೀವನದ ಸರಳ ಸತ್ಯವನ್ನು ಅಷ್ಟೇ ಸರಳವಾಗಿ ತೋರಿಸಿದ್ದೀರ...ಆಹಾ, ಜೀವನದ ಸರಳ ಸತ್ಯವನ್ನು ಅಷ್ಟೇ ಸರಳವಾಗಿ ತೋರಿಸಿದ್ದೀರಿ. ಸೊಗಸಾಗಿದೆ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-4500761577786830847.post-32884620834102062512011-12-25T12:55:35.263+05:302011-12-25T12:55:35.263+05:30ಆಹಾ...! ಇದು ಬೇಕು ಸೃಜನಶೀಲತೆ.ಇದಕ್ಕಿಂತ ಭಿನ್ನವಾಗಿ ಹೇಳು...ಆಹಾ...! ಇದು ಬೇಕು ಸೃಜನಶೀಲತೆ.ಇದಕ್ಕಿಂತ ಭಿನ್ನವಾಗಿ ಹೇಳುವುದಾದರೆ ಮನಸ್ಸು ಮನುಷ್ಯನೊಂದಿಗೆ ಮಾತ್ರವಲ್ಲದೇ ತನ್ನ ಸುತ್ತಲ ಪಶು-ಪಕ್ಷಿಗಳೊಂದಿಗಿನ ಸಂವಾದ ಹೇಗಿರುತ್ತದೆ ಅನ್ನೋದಕ್ಕೆ ಇದು ಸಾಕ್ಷಿ.ಇಲ್ಲಿ ಚೆನ್ನಾಗಿದೆ ಹಿಡಿದಿಡುವಂತಹದ್ದು. " ಹಣವೇ...! ಅದನ್ನು ತಿನ್ನುವುದು ಹೇಗೆ?" ಹಹಹಹಹ...! ಇದಕ್ಕೆ ಮುಗ್ದತೆ ಅಂತ ಮೂರ್ತ ಹೆಸರು. ಕೆಲವೊಮ್ಮೆ ನೀವು ಮಗು ಆಗುತ್ತೀರಿ ಅಲ್ವಾ?ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-4500761577786830847.post-32337440709637602362011-12-25T12:52:57.412+05:302011-12-25T12:52:57.412+05:30ಆಹಾ...! ಇದು ಬೇಕು ಸೃಜನಶೀಲತೆ.ಇದಕ್ಕಿಂತ ಭಿನ್ನವಾಗಿ ಹೇಳು...ಆಹಾ...! ಇದು ಬೇಕು ಸೃಜನಶೀಲತೆ.ಇದಕ್ಕಿಂತ ಭಿನ್ನವಾಗಿ ಹೇಳುವುದಾದರೆ ಮನಸ್ಸು ಮನುಷ್ಯನೊಂದಿಗೆ ಮಾತ್ರವಲ್ಲದೇ ತನ್ನ ಸುತ್ತಲ ಪಶು-ಪಕ್ಷಿಗಳೊಂದಿಗಿನ ಸಂವಾದ ಹೇಗಿರುತ್ತದೆ ಅನ್ನೋದಕ್ಕೆ ಇದು ಸಾಕ್ಷಿ.ಇಲ್ಲಿ ಚೆನ್ನಾಗಿದೆ ಹಿಡಿದಿಡುವಂತಹದ್ದು. " ಹಣವೇ...! ಅದನ್ನು ತಿನ್ನುವುದು ಹೇಗೆ?" ಹಹಹಹಹ...! ಇದಕ್ಕೆ ಮುಗ್ದತೆ ಅಂತ ಮೂರ್ತ ಹೆಸರು. ಕೆಲವೊಮ್ಮೆ ನೀವು ಮಗು ಆಗುತ್ತೀರಿ ಅಲ್ವಾ?ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-4500761577786830847.post-18384952051004243222011-12-25T12:44:00.130+05:302011-12-25T12:44:00.130+05:30ದುಡ್ಡು ಮನುಜನ ಬದುಕಲ್ಲಿ ಎಂಥಹ ಒಳ್ಳೆಯ ಮತ್ತು ಕೆಟ್ಟ ಪಾತ್...ದುಡ್ಡು ಮನುಜನ ಬದುಕಲ್ಲಿ ಎಂಥಹ ಒಳ್ಳೆಯ ಮತ್ತು ಕೆಟ್ಟ ಪಾತ್ರ ವಹಿಸುತ್ತದೆ ಅಂತ ಪಾಪ ಬಾತು ಕೋಳಿಗೇನು ಗೊತ್ತಲ್ವಾ ಮೇಡಂ?

ಒಳ್ಳೆಯ ಸಚಿತ್ರ ಕವನಕ್ಕೆ ಧನ್ಯವಾದಗಳು.Badarinath Palavallihttps://www.blogger.com/profile/06134535730447920619noreply@blogger.com