tag:blogger.com,1999:blog-4500761577786830847.post235094856429279908..comments2023-10-10T17:40:32.637+05:30Comments on ಮ ಹ ತಿ: ಅಜ್ಞಾತ ಸಮರ Ashoka Bhagamandalahttp://www.blogger.com/profile/14950274741778093903noreply@blogger.comBlogger12125tag:blogger.com,1999:blog-4500761577786830847.post-83327292177365739552013-07-08T22:56:13.678+05:302013-07-08T22:56:13.678+05:30ಓದಿ ನೆಗೆ ಬಂತು !ಆಯಾ ಇದ್ದು
ಓದಿ ನೆಗೆ ಬಂತು !ಆಯಾ ಇದ್ದು
Laxmi prasadhttps://www.blogger.com/profile/08998579862280768364noreply@blogger.comtag:blogger.com,1999:blog-4500761577786830847.post-25633610098978225532013-03-18T11:38:41.159+05:302013-03-18T11:38:41.159+05:30ನಿಮ್ಮ ಬರಹ ತುಂಬಾ ಚೆನ್ನಾಗಿದೆ, ನಗು ಒಂದು ಕಡೆ ತಡೆಯಲಾರದಷ...ನಿಮ್ಮ ಬರಹ ತುಂಬಾ ಚೆನ್ನಾಗಿದೆ, ನಗು ಒಂದು ಕಡೆ ತಡೆಯಲಾರದಷ್ಟು ಬರುತ್ತಿತ್ತು... ನಮ್ಮ ನಡುವೆ ಎಷ್ಟೇಲ್ಲಾ ಹಾಸ್ಯಪ್ರಜ್ಞೆ ಮೂಡಿಸುವಂತಹ ಪ್ರಸಂಗಗಳು ಎಷ್ಟಿವೆ ಅಂದರೆ ಅದನ್ನು ಗಮನಿಸುವುದು ಇಲ್ಲವೇನೋ ನಾವು, ನೀವು ನಿಮ್ಮ ಬರಹದ ಮೂಲಕ ಹೊರತಂದು ನಮ್ಮಲ್ಲಿ ಘಟಿಸಿದ ನೆನಪುಗಳನ್ನು ಮೆಲುಕು ಹಾಕಿ ನಗು ತರುವಂತಿತ್ತು ನಿಮ್ಮ ಬರಹ. ನಿತ್ಯ ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಪರದಾಡುವುದನ್ನು ನೋಡಿದರೇ ಅವರ ಕಷ್ಟದ ಅರಿವು ಯಾರಿಗೂ ಗೊತ್ತೇ ಆಗುವುದಿಲ್ಲ. ಏನೇ ಆದರೂ ನಿಮ್ಮ ಯಾವುದಾದರೂ ವಿಷಯವನ್ನು ಹೇಳಬೇಕಾದರೇ ಅದರ ಆಳಕ್ಕೆ ಇಳಿದು ಒಂದಿಂಚು ಬಿಡದೇ ಓದುಗನನ್ನು ಹಿಡಿದಿಡುವಲ್ಲಿ ಯಶಸ್ಸು ಗಳಿಸಿದ್ದೀರಾ.ಸುಪ್ತಮನಸ್ಸಿನೊಳಗೊಂದು ಸುತ್ತುhttps://www.blogger.com/profile/13812427792527853850noreply@blogger.comtag:blogger.com,1999:blog-4500761577786830847.post-18677046328016492692013-03-15T15:21:22.329+05:302013-03-15T15:21:22.329+05:30haha good one Anitha! enjoyed!

malathi Shaha good one Anitha! enjoyed!

malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-4500761577786830847.post-551306478859916592013-03-15T15:20:47.396+05:302013-03-15T15:20:47.396+05:30haha good one Anitha! enjoyed!

malathi Shaha good one Anitha! enjoyed!

malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-4500761577786830847.post-82401717483270951972013-03-14T08:57:02.062+05:302013-03-14T08:57:02.062+05:30ಹ್ಹ ಹ್ಹ... ಕ್ಯಾ ಭಾತ್ ಹೈ ... ಅನಿತಾ .. ನಮ್ಮನೆಯಲ್ಲ...ಹ್ಹ ಹ್ಹ... ಕ್ಯಾ ಭಾತ್ ಹೈ ... ಅನಿತಾ .. ನಮ್ಮನೆಯಲ್ಲೂ ಸುಮಾರು ಅಡುಗೆ ಪುಸ್ತಕಗಳು ಎಲ್ಲೆಂದರಲ್ಲಿ ಬಿದ್ದು ಹೊರಳಾಡುತ್ತಿವೆ.. ನೀವು ಎದುರಿಸಿದ ಎಲ್ಲಾ ಸಂಕಷ್ಟಗಳೂ ನನ್ನವೇ ಎಂದು ಭಾಸವಾಗುತ್ತಿದೆ.. ಕ್ಯಾಂಟೀನು ಮಾಮು ಮಾತ್ರಾ ಇನ್ನೂ ನಮ್ಮನೆಗೆ ಬಂದಿಲ್ಲ ಅಷ್ಟೇ ...:) ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4500761577786830847.post-23632959510882644352013-03-13T22:29:23.118+05:302013-03-13T22:29:23.118+05:30ಅಕ್ಕ ಸಕ್ಕತ್ತಾಗಿ ಬರೆದಿದ್ದೀರಿ. ನಕ್ಕೂ ನಕ್ಕೂ ಹೊಟ್ಟೆ ಹು...ಅಕ್ಕ ಸಕ್ಕತ್ತಾಗಿ ಬರೆದಿದ್ದೀರಿ. ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಯ್ತು! ನಿಮ್ಮ ಬರವಣಿಗೆಯಲ್ಲಿನ ಹಾಸ್ಯ ಪ್ರಜ್ಞೆ ಮತ್ತು ಅದನ್ನು ಓದುಗರಿಗೆ ಹದವಾಗಿ ಉಣ ಬಡಿಸುವ ತಂತ್ರಗಾರಿಕೆ ಮೆಚ್ಚುಗೆಗಳಿಸುತ್ತವೆ. ನಿಮ್ಮ ಬರಹಗಳನ್ನು ಓದುವುದೇ ಒಂದು ಖುಷಿ.

- ಪ್ರಸಾದ್.ಡಿ.ವಿ.ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-4500761577786830847.post-9217543499038544972013-03-13T19:19:37.791+05:302013-03-13T19:19:37.791+05:30nanagenimma badukinapriiti ideyalla adu istavaagut...nanagenimma badukinapriiti ideyalla adu istavaagutte...naavu nivella amma maadida anna saaru mudde,rotti.kaalu palya unasekaayi chatni,tambuli. chitranna aagomme iigomme bellada kadlebele payasa,, idaralle svarga kaanutiddevu... habbada dinagalli holige maadidaaga aa holige saaru kottiro suka indigu mareyaraddu...aadare iiga aduge maadalu talme illa..tv seriel galu bahuteka janara maneya shantiyannu haalu maaduttive gruhapravesha ukkabekada haalu dinaalu ukkiuttide..vaggarane sidu aa vasaneyinda palye tinnallaguttilla... iigina hudugaru swalpa hechhu kammiyaadare tinnade malaguttare... ellavu gondaladallide....nimma barha nanage tumbaa ista sahityikavaagi estu ghambiiravaagi baeyuttiro aste aduge bagge kuda... i like it...
d.ravi varma....ravivarmahttps://www.blogger.com/profile/16125074740713329726noreply@blogger.comtag:blogger.com,1999:blog-4500761577786830847.post-22528457987467981682013-03-13T14:45:45.110+05:302013-03-13T14:45:45.110+05:30ಬಾಯಲ್ಲಿ ನೀರು ಬರಿಸುವ ತಿಂಡಿ ತಿನಿಸುಗಳ ಜೊತೆಯಲ್ಲಿ ಹಾಸ್ಯ...ಬಾಯಲ್ಲಿ ನೀರು ಬರಿಸುವ ತಿಂಡಿ ತಿನಿಸುಗಳ ಜೊತೆಯಲ್ಲಿ ಹಾಸ್ಯ ಬೆರೆಸುವ ನಿಮ್ಮ ಬರಹಕ್ಕೆ ಶರಣು
ಸೂಪರ್ ಲೇಖನ
ಈ ಸಾಲುಗಳು ಸಕತ್ ನಗೆ ತಂದಿತು "
ನಾನು ಸಹಾಯಕ್ಕಾಗಿ ಇವರ ಮುಖ ನೋಡಿದರೆ ಇವರು ರನ್ ಔಟ್ ಆಗುವ ಅಪಾಯದಲ್ಲಿರುವ ಕ್ರಿಕೆಟ್ ಆಟಗಾರ ತನ್ನ ಕ್ರೀಸ್ ಗೆ ಮರಳುವ ವೇಗದಲ್ಲಿ ಅಲ್ಲಿಂದ ಊಟ ಮುಗಿಸಿ ಓಡುತ್ತಿದ್ದರು"

Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4500761577786830847.post-32372226943672392292013-03-12T22:43:37.305+05:302013-03-12T22:43:37.305+05:30Fantastic! ಮಾಮುವಿನೊಡನೆ ನಾನೂ ಬೇಸ್ತ್! ಒಂದು ಭಾನುವಾರ ...Fantastic! ಮಾಮುವಿನೊಡನೆ ನಾನೂ ಬೇಸ್ತ್! ಒಂದು ಭಾನುವಾರ ಹೇಳಿಯೇ ಊಟಕ್ಕೆ ಬರುತ್ತೇನೆ. - ಪೆಜತ್ತಾಯ ಎಸ್. ಎಮ್Anonymousnoreply@blogger.comtag:blogger.com,1999:blog-4500761577786830847.post-44886385167288870082013-03-12T22:03:18.520+05:302013-03-12T22:03:18.520+05:30hoi aa canteen maamu enna dosth...bardaddu laykaay...hoi aa canteen maamu enna dosth...bardaddu laykaayidu :))Ashoka Bhagamandalahttps://www.blogger.com/profile/14950274741778093903noreply@blogger.comtag:blogger.com,1999:blog-4500761577786830847.post-6531963176594780372013-03-12T21:42:06.164+05:302013-03-12T21:42:06.164+05:30ha ha :) chennagide akkayya :) ha ha :) chennagide akkayya :) Anonymoushttps://www.blogger.com/profile/14365207415682805466noreply@blogger.comtag:blogger.com,1999:blog-4500761577786830847.post-87383035784346016682013-03-12T21:41:19.768+05:302013-03-12T21:41:19.768+05:30ಹ..ಹ..ಹ ಗ್ರೇಟ್ ....ತುಂಬ ಚೆನ್ನಾಗಿದೆ ...ಓದುತ್ತಾ ನಗುವ...ಹ..ಹ..ಹ ಗ್ರೇಟ್ ....ತುಂಬ ಚೆನ್ನಾಗಿದೆ ...ಓದುತ್ತಾ ನಗುವುದನ್ನು ನೋಡಿ ನನ್ನ ಮಗಳು ಏನಾಯ್ತಮ್ಮ ಅಂತ ಕೇಳ್ತಿದ್ದಾಳೆ... ಏನಿಲ್ಲ ಸುಮ್ನೆ ಏನೋ ಜೋಕ್ ಅಷ್ಟೆ ಅಂತ ಹೇಳಿಬಿಟ್ಟೆ :)ಸುಮhttps://www.blogger.com/profile/10255520608800203684noreply@blogger.com