tag:blogger.com,1999:blog-4500761577786830847.post2814733017529474541..comments2023-10-10T17:40:32.637+05:30Comments on ಮ ಹ ತಿ: Ashoka Bhagamandalahttp://www.blogger.com/profile/14950274741778093903noreply@blogger.comBlogger8125tag:blogger.com,1999:blog-4500761577786830847.post-72271617900225596722012-03-09T17:58:13.130+05:302012-03-09T17:58:13.130+05:30ಅನಿತಕ್ಕ ಸಾಲುಗಳು ಬಹಳ ಇಷ್ಟವಾಯಿತು..... ನಾವು ಯಾವತ್ತೂ ಒ...ಅನಿತಕ್ಕ ಸಾಲುಗಳು ಬಹಳ ಇಷ್ಟವಾಯಿತು..... ನಾವು ಯಾವತ್ತೂ ಒ೦ಟಿಯೇ...ಮನಸ್ಸಿನಲ್ಲಿ, ಬದುಕಿನಲ್ಲಿ ಕೆಲವು ಹೆಜ್ಜೆ ಗುರುತುಗಳು ಉಳಿಯುತ್ತದೆಯೇ ಹೊರತು ಕೊನೆಯವರೆಗೂ ನಮ್ಮೊಡನೆ ಹೆಜ್ಜೆ ಹಾಕುವವರು ಯಾರೂ ಇಲ್ಲ....Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-4500761577786830847.post-78485296494520284742012-01-03T10:34:15.469+05:302012-01-03T10:34:15.469+05:30ದೃಶ್ಯವೇ ಕರಗಿ ಅಕ್ಷರಗಳಾದ ಅನುಭವ.....
ಕವನ ಇಷ್ಟ ಆಯಿತು ...ದೃಶ್ಯವೇ ಕರಗಿ ಅಕ್ಷರಗಳಾದ ಅನುಭವ.....

ಕವನ ಇಷ್ಟ ಆಯಿತು :)Ashoka Bhagamandalahttps://www.blogger.com/profile/14950274741778093903noreply@blogger.comtag:blogger.com,1999:blog-4500761577786830847.post-34432290106802172282011-12-31T12:17:43.114+05:302011-12-31T12:17:43.114+05:30ಬಲು ಗಂಭೀರ ಸಾಲುಗಳು...ಇಷ್ಟವಾಯ್ತು..ಬಲು ಗಂಭೀರ ಸಾಲುಗಳು...ಇಷ್ಟವಾಯ್ತು..ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-4500761577786830847.post-89982424885779525232011-12-30T23:12:13.403+05:302011-12-30T23:12:13.403+05:30ಒಂದು ಗಟ್ಟಿ ಮತ್ತು ಸಾರಸ್ವತ ಕಾವ್ಯ. ಕೆಲವೇ ಸಾಲುಗಳಲ್ಲಿ ಬ...ಒಂದು ಗಟ್ಟಿ ಮತ್ತು ಸಾರಸ್ವತ ಕಾವ್ಯ. ಕೆಲವೇ ಸಾಲುಗಳಲ್ಲಿ ಬದುಕಿನ ಮಹಾನ್ ಮಜಲುಗಳ ಗಮ್ಯ ಅಡಗಿದೆ...
ನೋಟಕ್ಕೆ ನಿಲುಕುವಷ್ಟೇ
ಹರಿಯಬಿಡಬಹುದು ಮನ
ಅದರಾಚೆಗಿನ ನಿಜವು ನನ್ನದಲ್ಲ .. - ಈ ಸಾಲುಗಳಂತು ನನ್ನ ಯೋಚನಾಲಹರಿಯನ್ನು ಒಮ್ಮೆ ಕೆಣಕಿ ಸ್ಪಂದನಾ ಲಹರಿಯನ್ನು ಹೆಚ್ಚಿಸಿಬಿಟ್ಟವು. ವಂದನೆಗಳು ಅಕ್ಕ....Mohan V Kollegalnoreply@blogger.comtag:blogger.com,1999:blog-4500761577786830847.post-41136787235902348342011-12-30T22:21:29.765+05:302011-12-30T22:21:29.765+05:30ಎಲ್ಲದಕ್ಕಿಂತ ಮನಸಿನ ಒಂಟಿತನ ಕಷ್ಟ ಅಲ್ಲವ ? ಚೆನ್ನಾಗಿ ಬರೆ...ಎಲ್ಲದಕ್ಕಿಂತ ಮನಸಿನ ಒಂಟಿತನ ಕಷ್ಟ ಅಲ್ಲವ ? ಚೆನ್ನಾಗಿ ಬರೆದಿದ್ದೀರಿವೆಂಕಟೇಶ್ ಹೆಗಡೆhttps://www.blogger.com/profile/15222149786320603332noreply@blogger.comtag:blogger.com,1999:blog-4500761577786830847.post-79722297649824248262011-12-30T21:28:56.886+05:302011-12-30T21:28:56.886+05:30ನಿರೀಕ್ಷೆಯಲ್ಲಿ ಒಂಟಿತನ ಮರೆಯಬಹುದು ...ಅಲ್ವಾ ...ತುಂಬಾ ಚ...ನಿರೀಕ್ಷೆಯಲ್ಲಿ ಒಂಟಿತನ ಮರೆಯಬಹುದು ...ಅಲ್ವಾ ...ತುಂಬಾ ಚೆನ್ನಾಗಿದೆ ,ಅಭಿನಂದನೆಗಳುAnuradhahttps://www.blogger.com/profile/18159660453684527436noreply@blogger.comtag:blogger.com,1999:blog-4500761577786830847.post-63003054382521310642011-12-30T18:36:11.476+05:302011-12-30T18:36:11.476+05:30ಸಾಲುಗಳು ಬಲು ಇಷ್ಟವಾಯ್ತು....ಸಾಲುಗಳು ಬಲು ಇಷ್ಟವಾಯ್ತು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4500761577786830847.post-43448025627706266912011-12-30T17:37:22.560+05:302011-12-30T17:37:22.560+05:30ಚಿತ್ರಕ್ಕೆ ಕವನ ಸೊಗಸಾದ ಸಾಲುಗಳ ಸಮ್ಮಿಲನ.. :)ಚಿತ್ರಕ್ಕೆ ಕವನ ಸೊಗಸಾದ ಸಾಲುಗಳ ಸಮ್ಮಿಲನ.. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.com