tag:blogger.com,1999:blog-4500761577786830847.post3711538078232735297..comments2023-10-10T17:40:32.637+05:30Comments on ಮ ಹ ತಿ: ಜ್ವರ ಬರುವ ಹಾಗಿದೇ.. Ashoka Bhagamandalahttp://www.blogger.com/profile/14950274741778093903noreply@blogger.comBlogger5125tag:blogger.com,1999:blog-4500761577786830847.post-85093173953900981302014-07-04T12:02:50.874+05:302014-07-04T12:02:50.874+05:30ಕೆಮ್ಮು, ನೆಗಡಿ, ಜ್ವರ ಅಂದ್ರೇನೇ ನಮ್ ಮನೆ ದೇವ್ರಿದ್ದ ಹಾ...ಕೆಮ್ಮು, ನೆಗಡಿ, ಜ್ವರ ಅಂದ್ರೇನೇ ನಮ್ ಮನೆ ದೇವ್ರಿದ್ದ ಹಾಗೆ ಅಂಥಾದ್ದರಲ್ಲಿ ಆ ಕಾಶಿ ಯಾತ್ರೆ ರದ್ದಾಗಿದ್ರಲ್ಲಿ ಯಾವ ಆಶ್ಚರ್ಯವೂ ಇಲ್ಲ ಬಿಡಿ. ಆದರೂ ನಿಮ್ ಜ್ವರಕ್ಕೆ ನೀವು ಥ್ಯಾಂಕ್ಸ್ ಹೇಳಲೇಬೇಕು ಮೇಡಂ.... amardeep.p.s.noreply@blogger.comtag:blogger.com,1999:blog-4500761577786830847.post-69186281426594179932014-07-03T20:20:04.202+05:302014-07-03T20:20:04.202+05:30'ನಾರದನ ಹೆಣ್ರೂಪ' ಅದ್ಭುತ ಪದ ಪ್ರಯೋಗ.
ಜ್ವರಗಳ ತ...'ನಾರದನ ಹೆಣ್ರೂಪ' ಅದ್ಭುತ ಪದ ಪ್ರಯೋಗ.
ಜ್ವರಗಳ ತರಹೇವಾರಿ, ಅವು ಕೊಡುವ ಮರಣ ಸದೃಶ ಯಾತನೆಯನ್ನೂ ವಿವರಿಸುತ್ತಾ,
ಬಂದ ಜ್ವರದಿಂದ ಉಳಿದ ಒಂದು ಪ್ರಾಣದ ಬಗ್ಗೆ ಕೇಳಿ ಸಮಾಧಾನವಾಯಿತು.

ಅಂದ ಹಾಗೆ, ನೀವು ಹಾಕಿದ ನಿಮ್ಮ ಸುಂದರ ಚಿತ್ರಕ್ಕೆ full marksಊ... Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4500761577786830847.post-21816373600879788702014-07-03T20:11:47.518+05:302014-07-03T20:11:47.518+05:30'ನಾರದನ ಹೆಣ್ರೂಪ' ಅದ್ಭುತ ಪದ ಪ್ರಯೋಗ.
ಜ್ವರಗಳ ತ...'ನಾರದನ ಹೆಣ್ರೂಪ' ಅದ್ಭುತ ಪದ ಪ್ರಯೋಗ.
ಜ್ವರಗಳ ತರಹೇವಾರಿ, ಅವು ಕೊಡುವ ಮರಣ ಸದೃಶ ಯಾತನೆಯನ್ನೂ ವಿವರಿಸುತ್ತಾ,
ಬಂದ ಜ್ವರದಿಂದ ಉಳಿದ ಒಂದು ಪ್ರಾಣದ ಬಗ್ಗೆ ಕೇಳಿ ಸಮಾಧಾನವಾಯಿತು.

ಅಂದ ಹಾಗೆ, ನೀವು ಹಾಕಿದ ನಿಮ್ಮ ಸುಂದರ ಚಿತ್ರಕ್ಕೆ full marksಊ... Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4500761577786830847.post-55526431837454083272014-07-03T15:58:57.311+05:302014-07-03T15:58:57.311+05:30ಲಾಯ್ಕ ಇದ್ದು ನೆಗೆ ಮಡಿ ಸಾಕಾತು ಲಾಯ್ಕ ಇದ್ದು ನೆಗೆ ಮಡಿ ಸಾಕಾತು Laxmi prasadhttps://www.blogger.com/profile/08998579862280768364noreply@blogger.comtag:blogger.com,1999:blog-4500761577786830847.post-82572428398247669832014-07-03T12:36:36.450+05:302014-07-03T12:36:36.450+05:30ಅನಿತಕ್ಕಾ ದಿಟ್ಟೋ... ನಂಗೆ ವರ್ಷಕ್ಕೊಮ್ಮೆ ಜ್ವರ ಬಂದು ‘ಹಾ...ಅನಿತಕ್ಕಾ ದಿಟ್ಟೋ... ನಂಗೆ ವರ್ಷಕ್ಕೊಮ್ಮೆ ಜ್ವರ ಬಂದು ‘ಹಾಯ್, ಹಲ್ಲೋ’ ಹೇಳಿಯೇ ಹೋಗುತ್ತದೆ..... ಒಂದ್ವೇಳೆ ಬರ್ಲಿಕ್ಕೆ ಆಗಲಿಲ್ಲ ಅಂದ್ರೆ ತನ್ನ ತಂಗಿ ಸೀತಕ್ಕನನ್ನಾದ್ರೂ ಕಳ್ಸಿ ವಿಚಾರ್ಸಿಕೊಳ್ತದೆ :) ಇನ್ನು ನನ್ನವರಂತೂ ‘ನಿಂಗೆ ಮಾತ್ರ ಜ್ವರ ಬರ್ಬಾರ್ದು.. ಅದ್ರ ಬದ್ಲು ನಂಗೇ ಬರ್ಲಿ’ ಅಂತ ಮನಸಾರೆ ಬೇಡಿಕೊಳ್ತಾರೆ.. ಅಯ್ಯಾ ಪ್ರೀತಿ ಹೆಚ್ಚಾಗಲ್ಲಾ ಮಾರ್ರೆ.. :) ಅಷ್ಟು ಕಾಟ ಕೊಡ್ತೀನಿ ಜ್ವರ ಬಂದ್ರೆ... ಅದ್ನ ಸಹಿಸೋದೆ ಕಷ್ಟ ಎಲ್ರಿಗೂತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com