tag:blogger.com,1999:blog-4500761577786830847.post4130703948621422007..comments2023-10-10T17:40:32.637+05:30Comments on ಮ ಹ ತಿ: ಇರುಳಿರುಳಳಿದು ..Ashoka Bhagamandalahttp://www.blogger.com/profile/14950274741778093903noreply@blogger.comBlogger14125tag:blogger.com,1999:blog-4500761577786830847.post-59659864285092095202012-06-07T14:59:28.249+05:302012-06-07T14:59:28.249+05:30tumbaa channaagide anitakka....:) ella kategalallo...tumbaa channaagide anitakka....:) ella kategalalloo ondu vichitravaada tiruvu iTTirutteeri...bahala ishtavaayitu...Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-4500761577786830847.post-43289806540891250572012-06-03T17:14:46.416+05:302012-06-03T17:14:46.416+05:30Thumbaa olleya kathe, achhariyondige antyagolluva ...Thumbaa olleya kathe, achhariyondige antyagolluva kathe odugarannu gelluvalli yashsviyaaguttade.Anonymoushttps://www.blogger.com/profile/10071063090293970227noreply@blogger.comtag:blogger.com,1999:blog-4500761577786830847.post-11810795638390291072012-06-03T10:07:53.094+05:302012-06-03T10:07:53.094+05:30ಒಳ್ಳೆ ಸೆಮಿ ರೊಮ್ಯಾಂಟಿಕ್... ಸತ್ಯಕ್ಕೂ ಕೊನೆಯನ್ನು ಊಹಿಸಿ...ಒಳ್ಳೆ ಸೆಮಿ ರೊಮ್ಯಾಂಟಿಕ್... ಸತ್ಯಕ್ಕೂ ಕೊನೆಯನ್ನು ಊಹಿಸಿ ಬಿಟ್ಟೆ :-)ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-4500761577786830847.post-59495356046561916902012-06-02T20:36:01.085+05:302012-06-02T20:36:01.085+05:30ಚೌಚೌ, ಹುರಿಗಾಳು, ಚಿಪ್ಸ್, ಈ ನಿಮ್ಮ ಸಣ್ಣಕಥೆ ಸವಿಯಲು, ಕೊ...ಚೌಚೌ, ಹುರಿಗಾಳು, ಚಿಪ್ಸ್, ಈ ನಿಮ್ಮ ಸಣ್ಣಕಥೆ ಸವಿಯಲು, ಕೊಂಚ ಹೊತ್ತು ಮೆಲುಕು ಹಾಕಲು ಚೆನ್ನ. ಭಾವನೆಗಳೆಂಬ ಹಲ್ಲುಸಂದಿಗಳಲ್ಲಿ ಈ ಕಥೆ ಆಹಾರದ ತುಣುಕಾಗಿ ಸೇರಿ ಹಿತವಾಗಿ ಕಾಡಿದರೂ ಅಚ್ಚರಿಯಲ್ಲರಾಮ್noreply@blogger.comtag:blogger.com,1999:blog-4500761577786830847.post-28220232522383658522012-06-02T11:08:00.354+05:302012-06-02T11:08:00.354+05:30ನಿಮ್ಮ ಲೇಖನದಲ್ಲಿ ಎರಡು ರೀತಿಯ ಘಟನಾವಳಿಗಳ ತಂದು ನಿಲ್ಲಿಸಿ...ನಿಮ್ಮ ಲೇಖನದಲ್ಲಿ ಎರಡು ರೀತಿಯ ಘಟನಾವಳಿಗಳ ತಂದು ನಿಲ್ಲಿಸಿದ್ದೀರಾ... ನಮ್ಮ ನಡುವೆ ನಡೆಯುವ ತಾಳ್ಮೆ ಕಳೆದುಕೊಂಡ ವಿಕೃತ ಮನಸ್ಸುಗಳ ಯಾವ ರೀತಿ ನಡೆದುಕೊಳ್ಳುತ್ತಾರೆ ಎನ್ನುವುದನ್ನು ತೋರಿಸಿದ್ದೀರಾ... ಇನ್ನೊಂದು ಮಾನವೀಯ ಸಂಬಂಧಗಳು ಬಿಟ್ಟಿರಲಾಗದಷ್ಟು ಗಟ್ಟಿಯಾಗುವುದನ್ನು ತೋರಿಸಿದ್ದೀರಾ ನಿಜಕ್ಕೂ ಇದು ನಮ್ಮನ್ನು ನಾವು ಅರಿಯುವುದಕ್ಕೆ ಕೈಗನ್ನಡಿಯಂತಿತ್ತು ನಿಮ್ಮ ಲೇಖನ, ಏನೇ ಆದರೂ ನಿಮ್ಮ ಲೇಖನ ಸಮಾಜಕ್ಕೆ ಏನಾದರೂ ಒಂದು ಸಂದೇಶ ಕೊಡುವಲ್ಲಿ ಯಶಸ್ವಿಯಾಗುತ್ತದೆ... ಹೀಗೆ ಇರಲಿ ಸಮಾಜಮುಖಿ ಬರಹಗಳು.ಸುಪ್ತಮನಸ್ಸಿನೊಳಗೊಂದು ಸುತ್ತುhttps://www.blogger.com/profile/13812427792527853850noreply@blogger.comtag:blogger.com,1999:blog-4500761577786830847.post-40651410360957594522012-06-02T07:18:51.117+05:302012-06-02T07:18:51.117+05:30ನಿಮ್ಮ ಕಥನ ಶೈಲಿಯ ಮತ್ತೊಂದು ಅದ್ಭುತ ಉದಾಹರಣೆ ಈ ಕಥೆ. ಕ್ಲ...ನಿಮ್ಮ ಕಥನ ಶೈಲಿಯ ಮತ್ತೊಂದು ಅದ್ಭುತ ಉದಾಹರಣೆ ಈ ಕಥೆ. ಕ್ಲೈಮ್ಯಾಕ್ಸಿನವರೆಗೂ ಕುತೂಹಲವನ್ನು ಕಾಯ್ದಿಟ್ಟು ಕಡೆಗೆ ಓದುಗನಿಗೆ ಒಂದು ತಿರುವುಕೊಡುವುದು ನಿಮ್ಮ ಪದ್ಧತಿ. ಒಳ್ಳೆಯ ಕುತೂಹಲ ಪೇರಿಸುವ ಕಥೆಗಾರ್ತಿ ನೀವು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4500761577786830847.post-51984616595525908122012-06-01T22:16:52.794+05:302012-06-01T22:16:52.794+05:30ಅದ್ಭುತ ರಚನೆ.....congratsಅದ್ಭುತ ರಚನೆ.....congratsmudgal venkateshhttps://www.blogger.com/profile/04383754799105610346noreply@blogger.comtag:blogger.com,1999:blog-4500761577786830847.post-74399391354170946372012-06-01T17:46:06.717+05:302012-06-01T17:46:06.717+05:30Tv 9 heegoo oonte stlynalli kathe ide! suspense, e...Tv 9 heegoo oonte stlynalli kathe ide! suspense, ending with new matter GoodParamananda Ramakrishnahttps://www.blogger.com/profile/11411504615894908400noreply@blogger.comtag:blogger.com,1999:blog-4500761577786830847.post-24251679147046296162012-06-01T16:56:04.795+05:302012-06-01T16:56:04.795+05:30ನಿಮ್ಮ ಕಥೆಗಳಲ್ಲಿ ಕುತೂಹಲಕಾರಿ ಅಂತ್ಯ ಇದ್ದೇ ಇರತ್ತೆ .. ಒ...ನಿಮ್ಮ ಕಥೆಗಳಲ್ಲಿ ಕುತೂಹಲಕಾರಿ ಅಂತ್ಯ ಇದ್ದೇ ಇರತ್ತೆ .. ಒಬ್ಬ ಅಪರಿಚಿತನ ಪಕ್ಕದಲ್ಲಿ ಮಲಗುವ ಧೈರ್ಯ ಮಾಡಲಾರಳು ..ಆ ಘಟ್ಟದಲ್ಲಿ ಸ್ವಲ್ಪ ಗುಟ್ಟು ರಟ್ಟಾಗುತ್ತದೆ!! ಓದಿಸಿಕೊಂಡು ಹೋಗುವ ನವಿರಾದ ರೋಮಾಂಟಿಕ್ ಎಳೆ ಇರುವ ಕಥೆ
ಅಭಿನಂದನೆಗಳು .Anuradhahttps://www.blogger.com/profile/18159660453684527436noreply@blogger.comtag:blogger.com,1999:blog-4500761577786830847.post-90224502979211842892012-06-01T16:44:45.457+05:302012-06-01T16:44:45.457+05:30ಸೊಗಸಾದ ಸಣ್ಣ ಕಥೆ, ಇಷ್ಟ ಆಯ್ತು ಅನಿತ :) ನಿರೂಪಣೆ ತುಂಬ ಚ...ಸೊಗಸಾದ ಸಣ್ಣ ಕಥೆ, ಇಷ್ಟ ಆಯ್ತು ಅನಿತ :) ನಿರೂಪಣೆ ತುಂಬ ಚೆನ್ನಾಗಿದೆ .ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-4500761577786830847.post-22292734545257023842012-06-01T16:09:55.422+05:302012-06-01T16:09:55.422+05:30ಸೊಗಸಾಗಿದೆ ನಿರೂಪಣೆ. ಕಡೆಯವರೆಗೂ ಒಂದು ಸುಸ್ಪೆನ್ಸೆ ತುಂಬಿ...ಸೊಗಸಾಗಿದೆ ನಿರೂಪಣೆ. ಕಡೆಯವರೆಗೂ ಒಂದು ಸುಸ್ಪೆನ್ಸೆ ತುಂಬಿಕೊಂಡೆ ನಿರೂಪಿಸುವ ನಿಮ್ಮ ಶೈಲಿ ಅದ್ಭುತ.Anonymoushttps://www.blogger.com/profile/10358830266078243401noreply@blogger.comtag:blogger.com,1999:blog-4500761577786830847.post-3359144995819871262012-06-01T15:17:34.349+05:302012-06-01T15:17:34.349+05:30woy maaraayre sakhath punch koneyalli...kootuhala ...woy maaraayre sakhath punch koneyalli...kootuhala huTTisida kate!!!mastercraftman birudu nimage..

malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-4500761577786830847.post-22366946743242892172012-06-01T14:48:48.280+05:302012-06-01T14:48:48.280+05:30ಚೆನ್ನಾಗಿ ಹೊಸೆದ ಕಥೆ...ನೀನು ಕಥೆಗಳನ್ನು ಹೆಕ್ಕಿ ತೆಗೆಯುವ...ಚೆನ್ನಾಗಿ ಹೊಸೆದ ಕಥೆ...ನೀನು ಕಥೆಗಳನ್ನು ಹೆಕ್ಕಿ ತೆಗೆಯುವ ರೀತಿ ಅಚ್ಚರಿ ಮೂಡಿಸುತ್ತದೆ. ಕಥೆ ಚೆನ್ನಾಗಿ ಓದಿಸಿಕೊಂಡು ಹೋಯಿತು..
Happy weekend Anitha :)Ashoka Bhagamandalahttps://www.blogger.com/profile/14950274741778093903noreply@blogger.comtag:blogger.com,1999:blog-4500761577786830847.post-56291789909971092242012-06-01T14:37:17.215+05:302012-06-01T14:37:17.215+05:30ಒಂದು ಪ್ರಯಾಣದ ಅನುಭವವದ ಕಥೆಯನ್ನು ನೀಡುವ ಬದುಕಿನ ಚಿತ್ರಣದ...ಒಂದು ಪ್ರಯಾಣದ ಅನುಭವವದ ಕಥೆಯನ್ನು ನೀಡುವ ಬದುಕಿನ ಚಿತ್ರಣದಲ್ಲಿ ಮನದ ನವಿರಾದ ಭಾವನೆಗಳು ಓದುತಿದ್ದಂತೆಲ್ಲಾ ಮುದ ನೀಡುತ್ತಾ ಸಾಗುವ ಒಂದು ಉತ್ತಮ ಬರಹ.

-ವೀರಣ್ಣ ಮಂಠಾಳಕರ್ವೀರಣ್ಣ ಮಂಠಾಳಕರ್https://www.blogger.com/profile/09231611898230703820noreply@blogger.com