tag:blogger.com,1999:blog-4500761577786830847.post537209548369989037..comments2023-10-10T17:40:32.637+05:30Comments on ಮ ಹ ತಿ: ಅತಿಥಿAshoka Bhagamandalahttp://www.blogger.com/profile/14950274741778093903noreply@blogger.comBlogger6125tag:blogger.com,1999:blog-4500761577786830847.post-33578560076484840622011-12-29T16:43:14.247+05:302011-12-29T16:43:14.247+05:30ಅನಿತಕ್ಕ...ನಿಮ್ಮ ಪ್ರತಿ ಕತೆಯಲ್ಲೂ ಸಸ್ಪೆನ್ಸ್ ಇದ್ದೆ ಇರು...ಅನಿತಕ್ಕ...ನಿಮ್ಮ ಪ್ರತಿ ಕತೆಯಲ್ಲೂ ಸಸ್ಪೆನ್ಸ್ ಇದ್ದೆ ಇರುತ್ತೆ.....ಹಾಗಾಗಿ ಮೊದಲು ಮಗು ಅ೦ತ ಅ೦ದುಕೊ೦ಡರೂ ಇದು ಬೆರೆಯೇ ಏನೋ ಅಗಿರಬಹುದು ಎ೦ದುಕೊ೦ಡೆ, ಕೊನೆಗೆ ನೋಡಿದರೆ ನಾಯಿ ಮರಿ....:)Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-4500761577786830847.post-83320067673758747892011-12-29T16:43:12.040+05:302011-12-29T16:43:12.040+05:30nayimari manege tarodandre viroda vyakta padisode ...nayimari manege tarodandre viroda vyakta padisode jasti... kutoohalavannu kadirisikondu odisikondu hoyitu....chennagide Anitha :):)Ashoka Bhagamandalahttps://www.blogger.com/profile/14950274741778093903noreply@blogger.comtag:blogger.com,1999:blog-4500761577786830847.post-75846404766130089202011-12-27T20:57:24.956+05:302011-12-27T20:57:24.956+05:30ಅನೀತಕ್ಕ ನಿಮ್ಮ ಸೃಜಶೀಲತೆಗೆ ಮತ್ತೊಂದು ಗರಿ ಇದು..:))) ಮನ...ಅನೀತಕ್ಕ ನಿಮ್ಮ ಸೃಜಶೀಲತೆಗೆ ಮತ್ತೊಂದು ಗರಿ ಇದು..:))) ಮನದಲ್ಲಿ ಸಾವಿರಾರು ಭಾವಗಳು ಮಿಂಚಿ ಮರೆಯಾಗುತ್ತವೆ.. ಕುತೂಹಲವನ್ನುಳಿಸಿಕೊಂಡು ಕತೆ ಕಡೆಯವರೆಗೂ ಸರಾಗವಾಗಿ ಓದಿಸಿಕೊಳ್ಳುತ್ತದೆ.. ಕತೆಯಲ್ಲಿನ ನವಿರಾದ ಭಾವಗಳು ಮನಸ್ಸನ್ನು ಹಾಗೆಯೇ ಸೆಳೆದು ಬಂಧಿಸುತ್ತವೆ.. ಪ್ರೀತಿ, ಕರುಣೆ, ಸರಸ ಸಂಭಾಷಣೆ, ಸಾಕು ಪ್ರಾಣಿಗಳ ಮೇಲಿನ ನಿಮ್ಮ ಕಾಳಜಿ ಮನಗೆಲ್ಲುತ್ತದೆ..:))) ಮ್ಮ್.. ತುಂಬಾ ಹಿಡಿಸಿತು..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-4500761577786830847.post-73233548379709151892011-12-27T17:00:50.591+05:302011-12-27T17:00:50.591+05:30thiruvu needuva nimma lekhana bahala estavaayithuthiruvu needuva nimma lekhana bahala estavaayithudheeruhttps://www.blogger.com/profile/12778411733249330967noreply@blogger.comtag:blogger.com,1999:blog-4500761577786830847.post-22532179279468100942011-12-27T16:21:39.328+05:302011-12-27T16:21:39.328+05:30ಓದುತ್ತ ಹೋದಂತೆ ಒಂದು ಅಂದ್ಕೊಂಡಿರ್ತಿವಿ...ಕೊನೇಲಿ ಇನ್ನೊಂ...ಓದುತ್ತ ಹೋದಂತೆ ಒಂದು ಅಂದ್ಕೊಂಡಿರ್ತಿವಿ...ಕೊನೇಲಿ ಇನ್ನೊಂದು ತಿರುವಿರುತ್ತೆ...ಬಹುಶಃ ನಿಮ್ಮ ವೈಶಿಷ್ಟ್ಯವಿರಬೇಕು ಇದು...<br />ಸೌಧ , ಯಾರು ಜೀವವೇ ಯಾರು ಬಂದವರು..ಇದರಲ್ಲೂ ಇಂತಹುದೇ ಅನುಭವ...<br />ಚೆನ್ನಾಗಿ ಬರೆಯುತ್ತಿರಿ...ಬಹಳ ಇಷ್ಟವಾಗುತ್ತದೆ....ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-4500761577786830847.post-17820628814638147742011-12-27T15:38:37.728+05:302011-12-27T15:38:37.728+05:30:D :D ಮೊದ್ಲು ಬರ್ತಿರೋ ಅತಿಥಿ ಪುಟ್ಟ ಮಗು ಅಂದ್ಕೊಂಡೆ.. ಆ...:D :D ಮೊದ್ಲು ಬರ್ತಿರೋ ಅತಿಥಿ ಪುಟ್ಟ ಮಗು ಅಂದ್ಕೊಂಡೆ.. ಆಮೇಲೆ ದತ್ತು ಪುತ್ರ ಅದ್ಕೊಂಡೆ... ಕೊನೆಗೆ ಗೊತ್ತಾಯ್ತು.. :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com