tag:blogger.com,1999:blog-4500761577786830847.post6125581971679711663..comments2023-10-10T17:40:32.637+05:30Comments on ಮ ಹ ತಿ: ಶ್ವಾನ ಕಲಿಸಿದ ಭಾಷೆ Ashoka Bhagamandalahttp://www.blogger.com/profile/14950274741778093903noreply@blogger.comBlogger11125tag:blogger.com,1999:blog-4500761577786830847.post-8438587271156819912013-11-21T21:00:38.058+05:302013-11-21T21:00:38.058+05:30ನಿಮ್ಮ ಕಥೆಯವನ್ನು ಓದುತ್ತಾ ಹೋದಂತೆ ನನ್ನ ಹಿಂದಿನ ನೆನಪುಗಳ...ನಿಮ್ಮ ಕಥೆಯವನ್ನು ಓದುತ್ತಾ ಹೋದಂತೆ ನನ್ನ ಹಿಂದಿನ ನೆನಪುಗಳ ಮೆಲುಕು ಹಾಕಿಕೊಳ್ಳುವಂತಾಯಿತು. ನಾಯಿಗೂ ಭಾಷೆಯೇ ಎಂದು ಅನ್ನಿಸಬಹುದು....! ನಾಯಿ ನಮ್ಮ ನಡವಳಿಕೆಯನ್ನು ಗ್ರಹಿಸುವಿಕೆಯಲ್ಲಿ ಅತ್ಯಂತ ಸೂಕ್ಷ್ಮ ಎನ್ನಿಸುತ್ತದೆ. ನಾವು ತೋರಿಸುವ ಪ್ರೀತಿ, ವಿಶ್ವಾಸಗಳಿಂದ ನಮ್ಮ ಸುತ್ತಮುತ್ತ ಸುಳಿದಾಡಿ ನಮ್ಮಲ್ಲಿ ಒಂದಾಗಿ, ಅದನ್ನು ಬಿಟ್ಟಿರಲಾರದ ಮನಸ್ಥಿತಿಯನ್ನು ತಲುಪಿಬಿಡುತ್ತೇವೆ. ನಾಯಿಗೆ ಭಾಷೆಯ ಪ್ರೇಮಕ್ಕಿಂತ ಅದನ್ನು ಪ್ರೀತಿಯಿಂದ ನೋಡಿಕೊಳ್ಳುವವರು ಮುಖ್ಯ ಅನ್ನಿಸುತ್ತದೆ ಅದಕ್ಕೆ ಅದು ನಿಮ್ಮ ಮಾತಿನ ಹರಟೆಯಿಂದ ಬೇಸತ್ತು. ಮುಂಬಾಯಿ ಹುಡುಗಿಯ ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿತ್ತೇನೋ... ಏನೇ ಆಗಲೀ ನಿಮ್ಮ ಒಂದು ಕಥಾ ಲೋಕದಲ್ಲಿ ಒಂದಷ್ಟು ಹಾಸ್ಯ, ಒಂದಷ್ಟು ಬದುಕಿನ ನವಿರುಗಳನ್ನು ಖಂಡಿತ ಕಾಣಬಹುದಾಗಿದೆ, ನಾಯಿಗೂ ಹಿಂದಿ ಭಾಷೆಯ ವ್ಯಾಮೋಹ ...!! ತುಂಬಾ ಚೆನ್ನಾಗಿದೆ.ಸುಪ್ತಮನಸ್ಸಿನೊಳಗೊಂದು ಸುತ್ತುhttps://www.blogger.com/profile/13812427792527853850noreply@blogger.comtag:blogger.com,1999:blog-4500761577786830847.post-61911646292512451982013-11-21T13:22:41.958+05:302013-11-21T13:22:41.958+05:30ನಾಯಿ ಕ ಫಂಡಾ ಬಹುತ್ ಅಚ್ಚಾ ಥಾ ಮಜ್ಹಾ ಆಯಾ.. ;) :D :Dನಾಯಿ ಕ ಫಂಡಾ ಬಹುತ್ ಅಚ್ಚಾ ಥಾ ಮಜ್ಹಾ ಆಯಾ.. ;) :D :Dಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-4500761577786830847.post-77407394591531986672013-11-19T23:42:48.858+05:302013-11-19T23:42:48.858+05:30bahuth accha bahuth accha :) :)bahuth accha bahuth accha :) :)Ashoka Bhagamandalahttps://www.blogger.com/profile/14950274741778093903noreply@blogger.comtag:blogger.com,1999:blog-4500761577786830847.post-65497278018442042032013-11-19T18:29:05.792+05:302013-11-19T18:29:05.792+05:30ನಾಯಿಗೂ ಭಾಷಾ ಪ್ರೇಮ. ಪ್ರೀತಿಯಿಂದ ಸಲಹಿದವರ ಬಗ್ಗೆಯೂ ಪ್ರೇ...ನಾಯಿಗೂ ಭಾಷಾ ಪ್ರೇಮ. ಪ್ರೀತಿಯಿಂದ ಸಲಹಿದವರ ಬಗ್ಗೆಯೂ ಪ್ರೇಮ. ನಮ್ಮ ನಮ್ಮ ಭಾಷೆ ನಮಗೆ ಪ್ರೀತಿ ಅಲ್ಲವೇ? . ನಾಯಿ ನಿಮಗೆ ರಾಷ್ಟ್ರ ಭಾಷೆ ಕಲಿಸಿದ ವಿಧಾನವೂ ವಿಚಿತ್ರ. ಮುಂಬಾಯಿಯ ಹುಡುಗಿ "ಕೋಲು ಹಿಡಿದು" ಸಾಧಿಸಿಕೊಂಡಿದ್ದ ಬಟ್ಟೆ ಒಗೆಯುವಿಕೆಯ ವಿಧಾನವನ್ನು ನೋಡಿ ನೀವೆಲ್ಲಾ ಅಚ್ಚರಿ ಪಟ್ಟ ವೈಖರಿ ನನಗೆ ಸಂತೋಷ ಕೊಟ್ಟಿತು. ಅನಿತಾ. ನಿನ್ನ ಬರಣಿಗೆಯಲ್ಲಿನ "ಹದಿಹರೆಯದವರ ಕಾಲೇಜು ಹಾಸ್ಟೆಲ್ ಭಾಷೆಯನ್ನು ಓದಿ" ಬಹಳ ಸಂತಸ ಪಟ್ಟೆ. ಒಂದು ಸಾಮಾನ್ಯ ನಾಯಿ ನಿರ್ಮಿಸಿದ ಭಾವಾನುಬಂಧದ ಸೆಲೆ ಕಂಡು ಅಚ್ಚರಿ ಪಡುತ್ತಾ ಇದ್ದೇನೆ. ಹೀಗೆಯೇ ನಿನ್ನ ಬರಹ ಮುಂದುವರೆಯಲಿ. - ಪೆಜತ್ತಾಯ ಮಾಮAnonymousnoreply@blogger.comtag:blogger.com,1999:blog-4500761577786830847.post-29878881306701390102013-11-19T15:53:02.350+05:302013-11-19T15:53:02.350+05:30ಅನಿತಕ್ಕೋ .. ಸೂಪರ್ ನಾಯಿ ಸೂಪರ್ ಭಾಷೆ.. ಸೂಪರ್ ಬರಹ..:...ಅನಿತಕ್ಕೋ .. ಸೂಪರ್ ನಾಯಿ ಸೂಪರ್ ಭಾಷೆ.. ಸೂಪರ್ ಬರಹ..:)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4500761577786830847.post-72966850459190052042013-11-19T13:44:09.163+05:302013-11-19T13:44:09.163+05:30Very nice.... :)Very nice.... :)Veena bhathttps://www.blogger.com/profile/04284285063255619252noreply@blogger.comtag:blogger.com,1999:blog-4500761577786830847.post-76052609685811421652013-11-19T13:28:08.124+05:302013-11-19T13:28:08.124+05:30ಭಾಷಾ ಕೊರತೆ ಹಹಹ ನಾಯಿ ಕಥೆ ಸೂಪರ್.. ತುಂಬಾ ಚೆನ್ನಾಗಿದೆ ಅ...ಭಾಷಾ ಕೊರತೆ ಹಹಹ ನಾಯಿ ಕಥೆ ಸೂಪರ್.. ತುಂಬಾ ಚೆನ್ನಾಗಿದೆ ಅಕ್ಕಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4500761577786830847.post-81068878654709930512013-11-19T12:51:42.428+05:302013-11-19T12:51:42.428+05:30ಚೆನ್ನಾಗಿದೆ ..ಇಷ್ಟ ಆಯ್ತು :)ಚೆನ್ನಾಗಿದೆ ..ಇಷ್ಟ ಆಯ್ತು :)ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-4500761577786830847.post-43055600602177365392013-11-19T11:20:55.307+05:302013-11-19T11:20:55.307+05:30ಅಯ್ಯೋ ನಾಯಿಗೂ ಹಿಂದೀ ಪಥ್ಯವೇ?
ಚೆನ್ನಾಗಿದೆ ಪರಸ್ಪರ ಭಾಷೆ...ಅಯ್ಯೋ ನಾಯಿಗೂ ಹಿಂದೀ ಪಥ್ಯವೇ?
ಚೆನ್ನಾಗಿದೆ ಪರಸ್ಪರ ಭಾಷೆ ಕಲಿತು ಕಲಿಸೋ ನಿರ್ಧಾರ.
ಈ ಬರಹದಿಂದ ಮೇಸ್ಸಿನ ಪರಿಸರ ಕಣ್ಣಿಗೆ ಕಟ್ಟಿದಂತಾಯ್ತು. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4500761577786830847.post-30130338500488185022013-11-19T11:18:15.648+05:302013-11-19T11:18:15.648+05:30ಅಕ್ಕಾ,
'mess' ಹೇಳಿರೆ ಬರೇ 'ಊಟದ ಮನೆ'...ಅಕ್ಕಾ,
'mess' ಹೇಳಿರೆ ಬರೇ 'ಊಟದ ಮನೆ' ಹೇಳಿ ಅರ್ಥ ಬತ್ತಲ್ದಾ ?
'PG (Paying Guest)' ಹೇಳಿ ಮಾಡಿದ್ದರೆ ಸರಿ ಆವ್ತಿತ್ತು ಹೇಳಿ ಎನ್ನ ಅಭಿಪ್ರಾಯ.Anonymousnoreply@blogger.comtag:blogger.com,1999:blog-4500761577786830847.post-79647949245972861082013-11-19T10:12:51.376+05:302013-11-19T10:12:51.376+05:30Anithaji,
Nimma barahada laya just incredible,,,,...Anithaji,

Nimma barahada laya just incredible,,,,,good write-upmudgal venkateshhttps://www.blogger.com/profile/04383754799105610346noreply@blogger.com