tag:blogger.com,1999:blog-4500761577786830847.post8877139866969983175..comments2023-10-10T17:40:32.637+05:30Comments on ಮ ಹ ತಿ: ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ.. Ashoka Bhagamandalahttp://www.blogger.com/profile/14950274741778093903noreply@blogger.comBlogger12125tag:blogger.com,1999:blog-4500761577786830847.post-73848640898292086712013-07-18T20:15:46.445+05:302013-07-18T20:15:46.445+05:30Like it... enjoy the story... :)Like it... enjoy the story... :)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-4500761577786830847.post-42038397290588618732013-07-18T12:01:12.852+05:302013-07-18T12:01:12.852+05:30Sooper Ani.......
ಏ೦ಥಾ fraaandshipppppp ಅವರಿಬ್ಬರದ್...Sooper Ani.......
ಏ೦ಥಾ fraaandshipppppp ಅವರಿಬ್ಬರದ್ದು.....
ಕಣ್ಣಿಗೆ ಕಟ್ಟಿದ೦ತೆ ಬರೆಯುವ ನಿಮ್ಮ ಕಲೆ ನಿಜಕ್ಕೂ ಇಷ್ಟವಾಗುತ್ತೆ ನನಗೆ......
bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-4500761577786830847.post-44544517689093900992013-07-18T11:16:55.660+05:302013-07-18T11:16:55.660+05:30Very nice Anithakka.. Nakkoo nakkoo saakaaythu.. :...Very nice Anithakka.. Nakkoo nakkoo saakaaythu.. :D :Dಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-4500761577786830847.post-37601017912958001222013-07-18T11:11:06.972+05:302013-07-18T11:11:06.972+05:30ಆಹಾ ಎಂತ ಸಾಮರಸ್ಯ! ಒಳ್ಳೆ ಕಥನ ಶೈಲಿ ಅನಿತಾ ಅವರೇ ಮೆಚ್ಚಿದ...ಆಹಾ ಎಂತ ಸಾಮರಸ್ಯ! ಒಳ್ಳೆ ಕಥನ ಶೈಲಿ ಅನಿತಾ ಅವರೇ ಮೆಚ್ಚಿದೆ ಮೆಚ್ಚಿದೆ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4500761577786830847.post-65950321231300692562013-07-17T19:51:51.814+05:302013-07-17T19:51:51.814+05:30ಮಗಳು ಅನಿತಾಳಿಗೆ
ಲೇಖ್ಹನ ಓದಿ ದಂಗಾಗಿ ಬಿಟ್ಟೆ.
ಅನುಭವ ನನ್...ಮಗಳು ಅನಿತಾಳಿಗೆ
ಲೇಖ್ಹನ ಓದಿ ದಂಗಾಗಿ ಬಿಟ್ಟೆ.
ಅನುಭವ ನನ್ನದೇ ಅನ್ನಿಸಿತು.
ನೆನಪಿನ ಸುರುಳಿ ಬಿಚ್ಚಿಕೊಂಡಿತು.
ಸುಮಾರು ಇಪ್ಪತ್ತು ವರುಷ ಹಿಂದಿನ ಕಥೆ. ನಮ್ಮ ಪರ್ಶಿಯನ್ ಕ್ಯಾಟ್ ಬಿಲ್ಲಿ ನಿನ್ನ ಬೆಕ್ಕಿನಂತೆ ಅಹಿಂಸಾವಾದಿಯಾಗಿಯೇ ಬೆಳೆದು ಬಿಟ್ಟ. ಅವನಿಗೆ ಆ ಸಮಯದಲ್ಲಿ ತಿನಿಸಾಗಿ ಇಂದಿನಂತೆ ಅಂಗಡಿಗಳಲ್ಲಿ " ಕ್ಯಾಟ್ ಫೀಡ್" ದೊರೆಯುತ್ತಾ ಇರಲಿಲ್ಲ.
ಅದಕ್ಕೆ ಅವನು ಪರಿಹಾರ ಕಂಡುಕೊಂಡಿದ್ದ.
ನಮ್ಮ ನಾಯಿಗಳ ಜತೆಗೆ ವಾಚ್ ಮ್ಯಾನ್ ಮುನಿಸ್ವಾಮಿ ನಾಯಿಗಳಿಗೆ ಇಕ್ಕುವ "ಬಾಡೂಟದ ರುಚಿ" ಹಿಡಿದು ಬಿಟ್ಟ.ನಾಯಿಗಳ ಜತಗೇ ಅವನ ಆಹಾರ ಸೇವನೆ!
ತನ್ನ ಶಕ್ತಿ ಪ್ರದರ್ಶನ ಮಾಡುವ ಸಲುವಾಗಿ ಆಗಾಗ ಕಾಗೆ ಮರಿಗಳು ಮತ್ತು ಅಳಿಲು ಮರಿಗಳನ್ನು ಮನೆಯೊಳಗೆ ತಂದು ಆಟ ಆಡುತ್ತಾ ಇದ್ದ. ಅವುಗಳಿಗೆ ಏನೂ ಹಾನಿ ಮಾಡುತ್ತಾ ಇರಲಿಲ್ಲ. ಆಟವಾಡಿ ಅವನ್ನು ಸ್ವಸ್ಥಾನಕ್ಕೆ ತಲುಪಿಸುತ್ತಾ ಇದ್ದ,
ಆದರೆ ಅವನು ನಮ್ಮ ಮನೆಯೊಳಗಣ ಇಲಿಯನ್ನು ಹಿಡಿಯಲೇ ಇಲ್ಲ.

ನಮ್ಮ ಒಂಟಿ ಇಲಿ ಅದರ ಗೆಳತಿಯನ್ನೂ ಕರೆದುಕೊಂಡು ಬಂದು ನಮ್ಮ ಟೀವಿ ಮತ್ತು ಸೋಫಾಗಳಮೇಲೆ ಹಗಲು ಹೊತ್ತೇ ರಾರಾಜಿಸ ತೋಡಗಿತು. ಬಿಲ್ಲಿ ಅವುಗಳ ಕುಣಿತವನ್ನು ನೋಡಿ ಆನಂದ ಪಡುತ್ತಾ ಇದ್ದ.
ಮನೆಯೊಳಗಿನ ಇಲಿಗಳು ಅವುಗಳ ರಂಪಾಟ ಮುಂದುವರೆಸಿದುವು.

ನಮಗೆ ರೋಸಿ ಹೋಯಿತು. ನಾನು ಇಲಿಗಳನ್ನು ಕಂಡಲ್ಲಿ ಹೊಡೆಯಬಹುದು! - ಎಂದು ಯಜಮಾನತಿ ಆಣತಿ ಇತ್ತಳು.

ನನ್ನ ಪುಟ್ಟ ಮಗಳು ರಚನಾಳು ಶೂಟಿಂಗ್ ಕಾಂಪಿಟೀಶನ್ ಗಳಲ್ಲಿ ಉಪಯೋಗಿಸುತ್ತಾ ಇದ್ದ ೦ .177 Bore Air Rifle ಬಳಸಿ ಎರಡು ದಿನ ಕಾದು ಕುಳಿತು ಇಲಿಗಳ ಶಿಕಾರಿ ಮಾಡಿದೆ.
ಸತ್ತ ಇಲಿಗಳನ್ನೂ ಬಿಲ್ಲಿ ಮೂಸಿ ನೋಡಲಿಲ್ಲ.

ಬದಲಿಗೆ, ಆತ ನನಗೇ "ಮಿಯಾಂವ್" ಅಂತ ಬೈದ!

ನಾನು ನನಗೆ ಇಲಿ ಕೊಂದ ಪಾಪ ಇಲ್ಲ! ಶಿಕಾರಿ ಮಾಡಲು ಹೇಳಿದವರಿಗೇ ಅದುತಟ್ಟುತ್ತದೆ - ಅಂತ ಅಂದರೆ, ಮನೆಯ ಯಜಮಾನತಿ ಇಲಿಗಳನ್ನು ಕೊಂದವರಿಗೇ ಆ ಪಾಪ ಸಲ್ಲುತ್ತ ದೆ! - ......ಅಂತ ನನ್ನನ್ನು ಪಾಪ ಕೂಪಕ್ಕೆ ನೂಕಿ ಆರಾಮ ಕಾಲಕಳೆದಳು.

ಮುಂದಕ್ಕೆ ಯಾವ ಇಲಿಗಳೂ ಮನೆಯೊಳಗೆ ಬರಲಿಲ್ಲ!
ಬೆಕ್ಕು ವಾಸ ಇದ್ದರೆ ಅದರ ಮೈ ವಾಸನೆಗೆ ಹೊಸದಾಗಿ ಇಲಿಗಳು ಬಂದು ಠಿಕಾಣಿ ಹೂಡುವುದಿಲ್ಲ ಅಂತ ಒಬ್ಬ ಅಜ್ಜಿ ನಮಗೆ ಹೇಳಿದ್ದು ನಿಜ ಅನ್ನಿಸಿತು.

ಆದರೆ ನಾನು ಬಿಲ್ಲಿಯ ಸ್ನೇಹಿತರಾಗಿದ್ದ - ಅಂದರೆ "ನಮ್ಮಲ್ಲಿ ಮೊದಲೇ ನೆಲೆಸಿದ್ದ ಇಲಿಗಳನ್ನು" ಶೂಟ್ ಮಾಡ ಬೇಕಾಯಿತು.

Warning:
Air Rifle ಉಪಯೋಗಿಸುವುದಾದರೆ ಜಾಗ್ರತೆ ಬೇಕು. Rifle Pellets ಒಮ್ಮೊಮ್ಮೆ Ricochet ಆಗುತ್ತವೆ ಹಾಗಾದರೆ ನಮಗೇ ಅಪಾಯ!

ಇಲಿಯ ಮೇಲೆ ಬಂದೂಕು ಎತ್ತಲು ನಿನಗೆ ಮನ ಬರಲಿಕ್ಕಿಲ್ಲ - ಅಂತ ಆಶಿಸುತ್ತೇನೆ.

ನಿನ್ನ ತಂಟೆಕೋರ ಇಲಿ ದೀರ್ಘಾಯುವಾಗಲಿ!
ಇಂತೀ
ಪೆಜತ್ತಾಯ ಅಂಕಲ್
Anonymousnoreply@blogger.comtag:blogger.com,1999:blog-4500761577786830847.post-76781911344069233492013-07-17T19:28:00.295+05:302013-07-17T19:28:00.295+05:30Superb!Superb!Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-4500761577786830847.post-17547416109878882962013-07-17T18:03:13.761+05:302013-07-17T18:03:13.761+05:30ಆಹಾರವನ್ನು ಅರಸಿ ತಿನ್ನುವ ಮೂಲ ಗುಣವನ್ನೇ ಮರೆಯುವಂತೆ ಮಾಡು...ಆಹಾರವನ್ನು ಅರಸಿ ತಿನ್ನುವ ಮೂಲ ಗುಣವನ್ನೇ ಮರೆಯುವಂತೆ ಮಾಡುವ ಕಂಪೆನಿಗಳೋ, ಅವುಗಳನ್ನು ನಂಬಿ ನಮ್ಮ ಸಹಜ ಆಹಾರವನ್ನು ಮರೆಯುವ ನಾವುಗಳೂ, ಈ ಬೆಕ್ಕಿನಿಂದ ಪಾಠ ಕಲಿಯಬೇಕಾದ್ದು ಇದೆ ಅನ್ನಿಸಿತು.

ನಿಜ ....ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪ ಎಷ್ಟು ಅತಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-4500761577786830847.post-18663619758082878142013-07-17T15:13:44.909+05:302013-07-17T15:13:44.909+05:30ತುಂಬಾ ಸುಸ್ತು ಹೊಡಿಸಿದ ಇಲಿ,,, ಸಿಗುವುದೇ ನಿಮಗೆ ಇಲಿ ಕಾದ...ತುಂಬಾ ಸುಸ್ತು ಹೊಡಿಸಿದ ಇಲಿ,,, ಸಿಗುವುದೇ ನಿಮಗೆ ಇಲಿ ಕಾದು ನೋಡುವಂತಾಗಲಿ ಇನ್ನೊಂದು ಹೊಸ ಲೇಖನದ ಮೂಲಕ... ಲೇಖನ ಅಚ್ಚುಕಟ್ಟಾಗಿತ್ತು, ಎಲ್ಲರೂ ಇಲಿ ಹಿಡಿಯುವಲ್ಲಿ ಸಫಲತೆ ಕಂಡರೆ, ನೀವು ಮಾತ್ರ ಲೇಖನದಲ್ಲಿ ಯಶಸ್ಸು ಕಾಣುವಂತಾಯಿತು. ಇಲಿ ಹಿಡಿಯಲು ಬೆಕ್ಕು ತಂದು ಅದಕ್ಕೆ ತರಾವರಿ ಐಟಂಗಳನ್ನು ನೀಡುವುದರ ಮೂಲಕ ನೀವೇ ಹಸಿವು ನೀಗಿಸುವುದರಿಂದ ತನ್ನ ಬೇಟೆಯನ್ನು ಯಾಕೆ ಮಾಡುತ್ತದೆ. ಆದರೂ ನಿಮ್ಮ ಕಥೆಯಲ್ಲಿ ಇಲಿ ಮತ್ತು ಬೆಕ್ಕು ಸಹಪಂಕ್ತಿಯ ಭೋಜನ ಸವಿದು ನಿಮ್ಮನ್ನು ಕೆರಳಿಸಿದ್ದು ಮಾತ್ರ ತುಂಬಾ ಚೆನ್ನಾಗಿತ್ತು... :-)ಸುಪ್ತಮನಸ್ಸಿನೊಳಗೊಂದು ಸುತ್ತುhttps://www.blogger.com/profile/13812427792527853850noreply@blogger.comtag:blogger.com,1999:blog-4500761577786830847.post-66600244611533029082013-07-17T14:54:40.360+05:302013-07-17T14:54:40.360+05:30ನಾನೂ ಹೀಗೇ ಸೋತವನೇ, ಆದರೆ ಇದಕ್ಕೆ ಒ೦ದು ತಾರ್ಕಿಕ ಪರಿಹಾರ ...ನಾನೂ ಹೀಗೇ ಸೋತವನೇ, ಆದರೆ ಇದಕ್ಕೆ ಒ೦ದು ತಾರ್ಕಿಕ ಪರಿಹಾರ ಕೊಡಬಲ್ಲೆ ! ಬೆಕ್ಕಿಗೆ ಬೆಳಗೆ ಮಾಮೂಲೀ ಭೋಜನ ನೀಡಿ, ರಾತ್ರಿ ಹೊತ್ತು ಹಸಿವಾಗಿ, ಆಹಾರದ ಅನ್ವೇಷಣೆ ಪ್ರಚೋದಿಸುವ೦ತೆ, ಹೆಚ್ಚು ಆಹಾರ ಕೊಡಬೇಡಿ. atbsubbannahttps://www.blogger.com/profile/05559676165984315062noreply@blogger.comtag:blogger.com,1999:blog-4500761577786830847.post-80475395619039176392013-07-17T13:53:09.878+05:302013-07-17T13:53:09.878+05:30hahaha....ಮೂಷಿಕ ವಾಹನ ಮೋದಕ ಹಸ್ತ.. ಶ್ಲೋಕ ನೆನಪಿಗೆ ಬಂತ...hahaha....ಮೂಷಿಕ ವಾಹನ ಮೋದಕ ಹಸ್ತ.. ಶ್ಲೋಕ ನೆನಪಿಗೆ ಬಂತು.. ಮೂಷಿಕ ಚರಿತೆ ಸೂಪರ್... Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4500761577786830847.post-40577138747898016632013-07-17T13:17:26.064+05:302013-07-17T13:17:26.064+05:30ಅನಿತಕ್ಕ... ನಿಮ್ಮ ಈ ಸಾಹಸಗಾಥೆ ಬಹಳ ಮಜವಾಗಿದೆ. ಇನ್ನಾದರೂ...ಅನಿತಕ್ಕ... ನಿಮ್ಮ ಈ ಸಾಹಸಗಾಥೆ ಬಹಳ ಮಜವಾಗಿದೆ. ಇನ್ನಾದರೂ ನಿಮಗೆ ಇಲಿ ಹಿಡಿಯುವಲ್ಲಿ ಯಶಸ್ಸು ಸಿಗಲಿ...:)Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-4500761577786830847.post-52056369863159967472013-07-17T12:47:19.544+05:302013-07-17T12:47:19.544+05:30Haha...sulalithavaagi odisikondu hoyitu :)))Haha...sulalithavaagi odisikondu hoyitu :)))Ashoka Bhagamandalahttps://www.blogger.com/profile/14950274741778093903noreply@blogger.com