ಎಲ್ಲೆಲ್ಲೂ ಹಸಿರಸಿರಿ
ರಾರಾಜಿಸುತ್ತಿರುವಾಗ.....
ನಾ ನನ್ನೆಲ್ಲವನ್ನು ಕಳೆದುಕೊಂಡು
ಬೋಳಾಗಿ ನಿಂತಿದ್ದೆ...
ಎಲ್ಲಿಂದ ಬಂತೋ ಕುಳಿರ್ಗಾಳಿ
ಎಲ್ಲಿದ್ದನೋ ವಸಂತ.....
ಒಂದೇ ಒಂದು ಸ್ಪರ್ಶದಿಂದ ಮೈಯೆಲ್ಲಾ ನಾಚಿ ಕೆಂಪೇರಿತು...
ಯಾರೋ ಕಟ್ಟಿದ ಬೇಲಿಯಳತೆ
ಮೀರಿಲ್ಲ ನಾನಿನ್ನೂ ...
ನನ್ನ ಹರೆಯಕ್ಕೆ ಉಂಟೇ
ಈ ಪರಿಧಿ ................
ಪರಿಮಳ ಪಸರಿಸಿದೆಡೆಯೆಲ್ಲ
ನನ್ನದೇ ಸಾಮ್ರಾಜ್ಯ.
ಕಳೆದು ಹೋಗದವರಿಲ್ಲ ಇಲ್ಲಿ ... !!!
ರಾರಾಜಿಸುತ್ತಿರುವಾಗ.....
ನಾ ನನ್ನೆಲ್ಲವನ್ನು ಕಳೆದುಕೊಂಡು
ಬೋಳಾಗಿ ನಿಂತಿದ್ದೆ...
ಎಲ್ಲಿಂದ ಬಂತೋ ಕುಳಿರ್ಗಾಳಿ
ಎಲ್ಲಿದ್ದನೋ ವಸಂತ.....
ಒಂದೇ ಒಂದು ಸ್ಪರ್ಶದಿಂದ ಮೈಯೆಲ್ಲಾ ನಾಚಿ ಕೆಂಪೇರಿತು...
ಯಾರೋ ಕಟ್ಟಿದ ಬೇಲಿಯಳತೆ
ಮೀರಿಲ್ಲ ನಾನಿನ್ನೂ ...
ನನ್ನ ಹರೆಯಕ್ಕೆ ಉಂಟೇ
ಈ ಪರಿಧಿ ................
ಪರಿಮಳ ಪಸರಿಸಿದೆಡೆಯೆಲ್ಲ
ನನ್ನದೇ ಸಾಮ್ರಾಜ್ಯ.
ಕಳೆದು ಹೋಗದವರಿಲ್ಲ ಇಲ್ಲಿ ... !!!
One of the most liked poems of you Anitha!
ReplyDeleteThe Photo also suits the poem very much!
ReplyDeleteಯಾರೋ ಕಟ್ಟಿದ ಬೇಲಿಯಳತೆ
ReplyDeleteಮೀರಿಲ್ಲ ನಾನಿನ್ನೂ ...
ಫೋಟೋ ತೆಗೆದು ಕವನ ಬರೆದಂತಿದೆ.
ಸೊಗಸಾಗಿದೆ